ಅಂಕಣಗಳುಜಾಗತಿಕ ಕಚ್ಚಾ ತೈಲ ರಾಜಕೀಯದಲ್ಲಿ ಭಾರತದ ಹೊಸ ದಾಳ!
ಭಾರತ ಮಾತ್ರ ಹಿಂದೆ ಅಮೆರಿಕಾ ಹೇಗೆ ರಾಜಕೀಯ ಮಾಡುತ್ತಿತ್ತು ಅದೇ ರಸ್ತೆಯನ್ನ ಅನುಸರಿಸುತ್ತಿದೆ. ಅದೇ ಡಬಲ್ ಸ್ಟ್ಯಾಂಡರ್ಡ್!!. ಗಮನಿಸಿ ಮೋದಿಯವರು ಅಮೆರಿಕಾಗೆ ಹೋಗುತ್ತಾರೆ "ಹೌಡಿ ಮೋದಿ" ಅಂತ ಕಾರ್ಯಕ್ರಮ ಮಾಡುತ್ತಾರೆ. ಡೊನಾಲ್ಡ್ ಟ್ರಂಪ್ ನ ಪರಮ ಮಿತ್ರ ಎನ್ನುವಂತೆ ಫೋಟೋ ತೆಗೆಸಿಕೊಂಡು ಬರುತ್ತಾರೆ. ಬಂದವರು ಸುಮ್ಮನಿರುವುದಿಲ್ಲ...