ಪ್ರಧಾನ ಸುದ್ದಿದಾಖಲೆಯ 104 ಉಪಗ್ರಹ ಉಡಾವಣೆ: ಜಾಗತಿಕ ಮಾಧ್ಯಮಗಳಿಂದ ಇಸ್ರೋ ಸಾಧನೆಯ ಬಣ್ಣನೆ
ಏಕಕಾಲದಲ್ಲಿ ಬರೊಬ್ಬರಿ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಐತಿಹಾಸಿಕ ಸಾಧನೆಗೆ ವಿಶ್ವಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದ್ದು, ಜಾಗತಿಕ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಭಾರತ ಪಾತ್ರ ಹೊಂದಿದೆ ಎಂದು ಜಾಗತಿಕ ಮಾಧ್ಯಮಗಳು ಬಣ್ಣಿಸಿವೆ.