ದೇಶಕೋವಿಡ್-19 ಜಾಗತಿಕ ಮಟ್ಟದ ಸಮಸ್ಯೆ, ಇದಕ್ಕೆ ಜಾಗತಿಕ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕು: ವಿದೇಶಾಂಗ ಸಚಿವ ಜೈಶಂಕರ್
ಜಗತ್ತಿನ ಎಲ್ಲಾ ದೇಶಗಳು ಇಂದು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು ಕೋವಿಡ್. ಔಷಧೋಪಚಾರಗಳ ವಿಷಯ ಬಂದಾಗ ಹೈಡ್ರಾಕ್ಸಿಕ್ಲೋರೋಕ್ವಿನ್ ನ್ನು ಅಮೆರಿಕ, ಸಿಂಗಾಪುರ, ಯುರೋಪಿಯನ್ ದೇಶಗಳಿಗೆ ನೀಡಿದ್ದೇವೆ. ನೀವು ಇದನ್ನು ಸಹಾಯ ಎಂದು ಕರೆದರೆ, ನಾವು ಸ್ನೇಹ, ಭ್ರಾತೃತ್ವ ಎನ್ನುತ್ತೇವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.