ದೇಶನ್ಯೂಯಾರ್ಕ್ನ 9/11 ಅಥವಾ ಮುಂಬೈನ 26/11 ಮತ್ತೆ ಸಂಭವಿಸಲು ನಾವು ಬಿಡುವುದಿಲ್ಲ: UNSC ಯಲ್ಲಿ ಜೈಶಂಕರ್
ಜಾಗತಿಕ ಭಯೋತ್ಪಾದನಾ ನಿಗ್ರಹ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳಿಗೆ ಸಮಗ್ರ, ಸಮಕಾಲೀನ ಮತ್ತು ಫಲಿತಾಂಶ-ಆಧಾರಿತ ವಿಧಾನಕ್ಕಾಗಿ ಕರೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಗುರುವಾರ ಜಗತ್ತು ಮತ್ತೊಂದು ನ್ಯೂಯಾರ್ಕ್ನ 9/11 ಅಥವಾ ಮುಂಬೈನ 26/11 ದಾಳಿ ಸಂಭವಿಸಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.