ವಾಣಿಜ್ಯಕೊರೋನಾ ಲಾಕ್ಡೌನ್: ಜಾಗತಿಕ ಪೂರೈಕೆಯಲ್ಲಿನ ವ್ಯತ್ಯಯವೇ 'ಮೇಕ್ ಇನ್ ಇಂಡಿಯಾ'ಗೆ ವರದಾನ!
ಭಾರತೀಯ ಉತ್ಪಾದನಾವಲಯವನ್ನು ಬಲಪಡಿಸಲು ಜಾಗತಿಕ ಪೂರೈಕೆ ಸರಣಿಯಲ್ಲಿನ ತೊಡಕುಗಳನ್ನೇ ಆಧಾರವಾಗಿ ಬಳಸಿಕೊಳ್ಲಲು ಸರ್ಕಾರಿ ಇಲಾಖೆಗಳು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಬಿಡಿಭಾಗಗಳು ಮತ್ತು ಸಿದ್ಧಪಡಿಸಿದ ಉತ್ಪನ್ನಗಳನ್ನು ಅವು ಉತ್ಪಾದಿಸುತ್ತವೆ. ಲಾಕ್ಡೌನ್ ನಂತರ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಕ್ರಿಯಾಶೀಲ ಕ್ರಮಗಳನ್ನು ಸಿದ್ಧಪಡಿಸುವಂತೆ ಇತ್ತ