ಅಂಕಣಗಳುಜಾಗತಿಕ ನವೋದ್ದಿಮೆಗಳಲ್ಲಿ ಬಹುಪಾಲು 1 ವರ್ಷದೊಳಗೇ ಮುಚ್ಚುವುದು ಏಕೆ? (ಹಣಕ್ಲಾಸು)
ನಮ್ಮಲ್ಲಿ ಒಂದು ಮನಸ್ಥಿತಿಯನ್ನು ಬಿತ್ತಿ ಬಿಟ್ಟಿದ್ದಾರೆ. ಸೋಲು ಎನ್ನುವುದು ಕೆಟ್ಟದ್ದು, ಬುದ್ದಿ ಇಲ್ಲದವರು, ಸರಿಯಾಗಿ ಕೈ ಹಿಡಿದ ಕೆಲಸವನ್ನು ಮಾಡದವರು, ದಡ್ಡರು ಮಾತ್ರ ಸೋಲುತ್ತಾರೆ ಎನ್ನುವುದು ಆ ಭಾವನೆ. (ಹಣಕ್ಲಾಸು-456)