ವಿದೇಶಜಿ7 ಶೃಂಗಸಭೆ: ತಂತ್ರಜ್ಞಾನದಲ್ಲಿ ಏಕಸ್ವಾಮ್ಯ ಕೊನೆಗಾಣಿಸಲು ಪ್ರಧಾನಿ ಮೋದಿ ಕರೆ
ವಿಶ್ವ ಸಮುದಾಯವು ತಂತ್ರಜ್ಞಾನದಲ್ಲಿನ ಏಕಸ್ವಾಮ್ಯವನ್ನು ಕೊನೆಗೊಳಿಸಬೇಕು ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜಕ್ಕೆ ಅಡಿಪಾಯ ಹಾಕಲು ಮತ್ತು ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಲು ನೆರವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.