ಜಾಗತಿಕ ತಾಪಮಾನ

ಜಾಗತಿಕವಾಗಿ ಜುಲೈ 21 ರಂದು 84 ವರ್ಷಗಳಲ್ಲಿ ದಾಖಲೆಯ ಗರಿಷ್ಠ ಉಷ್ಣಾಂಶ!
C3S ನ ನಿರ್ದೇಶಕ ಕಾರ್ಲೋ ಬುವೊಂಟೆಂಪೊ ಪ್ರಕಾರ, ಕಳೆದ 13 ತಿಂಗಳ ತಾಪಮಾನ ಮತ್ತು ಹಿಂದಿನ ದಾಖಲೆಗಳ ನಡುವಿನ ವ್ಯತ್ಯಾಸವು ದಿಗ್ಭ್ರಮೆಗೊಳಿಸುವಂತಿದೆ.

ಸಿರಿಧಾನ್ಯಗಳ ಬೆಳೆಯುವಿಕೆಯಿಂದ ಜಾಗತಿಕ ತಾಪಮಾನ ತಗ್ಗಿಸಬಹುದು: ಪೌಷ್ಟಿಕತಜ್ಞ ಡಾ. ಖಾದರ್ ವಲಿ
ರೈತರು ಅಕ್ಕಿ, ಗೋಧಿ ಮತ್ತು ಕಬ್ಬು ಬೆಳೆಯುವುದನ್ನು ನಿಲ್ಲಿಸಿದರೆ 18 ವರ್ಷಗಳಲ್ಲಿ ಜಾಗತಿಕ ತಾಪಮಾನವನ್ನು ತಗ್ಗಿಸಬಹುದು. ಬದಲಿಗೆ ಸಿರಿಧಾನ್ಯಗಳನ್ನು ಬೆಳೆದರೆ ಪ್ರಪಂಚದಾದ್ಯಂತ 10.4 ಬಿಲಿಯನ್ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡಬಹುದು ಎಂದು ಭಾರತದ ಮಿಲೆಟ್ ಮ್ಯಾನ್ ಎಂದೇ ಜನಪ್ರಿಯವಾಗಿರುವ ಪೌಷ್ಟಿಕತಜ್ಞ ಡಾ. ಖಾದರ್ ವಲಿ ಹೇಳಿದರು.

ತಾಪಮಾನ, ರೋಗ, ವಾಯು ಮಾಲಿನ್ಯ: ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು!
ಜಾಗತಿಕ ತಾಪಮಾನ ಏರಿಕೆಯು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಲವು ವಿಧಾನಗಳೊಂದಿಗೆ ಹಿಡಿತಕ್ಕೆ ಬರಲು ಜಗತ್ತಿಗೆ ಹೆಚ್ಚುತ್ತಿರುವ ಕರೆಗಳು ಮುಂದಿನ ವಾರದಿಂದ ಪ್ರಾರಂಭವಾಗುವ ವಿಶ್ವಸಂಸ್ಥೆ ಹವಾಮಾನ ಮಾತುಕತೆಗಳಲ್ಲಿ ಮುನ್ನಲೆಗೆ ಬರಲಿದ್ದು, ಈ ವಿಷಯದ ಚರ್ಚೆಗೇ ಮೊದಲ ದಿನ ಮೀಸಲಾಗಿರುತ್ತದೆ.

ಜಿ20 ಶೃಂಗಸಭೆ: ಜಾಗತಿಕ ತಾಪಮಾನ ಏರಿಕೆಯಿಂದ ಭಾರತದ ಮೇಲೂ ಕೆಟ್ಟ ಪರಿಣಾಮ
ಜಾಗತಿಕ ತಾಪಮಾನ ಹೆಚ್ಚಳದಿಂದ ದಕ್ಷಿಣ ವಲಯದಲ್ಲಿ ಉಂಟಾಗಲಿರುವ ಹವಮಾನ ವೈಪರಿತ್ಯದ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ಭಾರಿ ಸಮಸ್ಯೆ ಎದುರಿಸಬೇಕಾಗಲಿದೆ ಎಂಬ ಅಂಶವನ್ನು ಅಬ್ಸರ್ವ್ ರಿಸರ್ಚ್ ಫೌಂಡೇಶನ್ ಹಾಗೂ ದಸ್ರಾ ಸಂಸ್ಥೆಯು ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ತಾಪಮಾನ ಏರಿಕೆ ನಿಯಂತ್ರಿಸದಿದ್ದರೆ ಹಿಮಾಲಯದ ಶೇ.80ರಷ್ಟು ಹಿಮನದಿಗಳ ನಷ್ಟ: ಅಧ್ಯಯನ
ಜಾಗತಿಕ ತಾಪಮಾನ ನಿಯಂತ್ರಿಸದಿದ್ದರೆ ಹಿಮಾಲಯದ ಶೇ.80ರಷ್ಟು ಹಿಮಚ್ಛಾದಿತ ಪ್ರದೇಶ ನಷ್ಟವಾಗಲಿದೆ ಎಂದು ಅಧ್ಯಯನವೊಂದು ಎಚ್ಚರಿಕೆ ನೀಡಿದೆ.

ಜಾಗತಿಕ ತಾಪಮಾನದಿಂದ 2030ರ ವೇಳೆಗೆ ಭಾರತದಲ್ಲಿ 34 ದಶಲಕ್ಷ ಉದ್ಯೋಗ ನಷ್ಟ: ವಿಶ್ವಸಂಸ್ಥೆ ವರದಿ
ಜಾಗತಿಕ ತಾಪಮಾನ ಏರಿಕೆಯಿಂದಾಗಿ ದೇಶದಲ್ಲಿ 34 ದಶಲಕ್ಷ ಪೂರ್ಣ ಪ್ರಮಾಣದ ಉದ್ಯೋಗಗಳ ನಷ್ಟ ಉಂಟಾಗಲಿದ್ದು ವಿಶೇಷವಾಗಿ ಕೃಷಿ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿನ ಉತ್ಪಾದಕತೆ ಕೊರತೆಯ ಕಾರಣ 2030 ರಲ್ಲಿ....

ತಪ್ಪುತಪ್ಪಾಗಿ ಟ್ವೀಟ್ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಪಾಠ ಮಾಡಿದ ಅಸ್ಸಾಂ ಯುವತಿ!
ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಪೇಚಿಗೆ ಸಿಲುಕಿದ್ದು, ಟ್ರಂಪ್ ಮಾಡಿದ್ದ ತಪ್ಪು ತಪ್ಪು ಟ್ವೀಟ್ ಗೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಯುವತಿ ನೀಡಿರುವ ಉತ್ತರ ಇದೀಗ ವೈರಲ್ ಆಗುತ್ತಿದೆ.

ಜಾಗತಿಕ ತಾಪಮಾನ ಏರಿಕೆಯಾದರೆ ಕಾಲು ಭಾಗ ಭೂಮಿ ಒಣಗುತ್ತದೆ: ವರದಿ
ಜಾಗತಿಕ ಸರಾಸರಿ ತಾಪಮಾನ 2 ಡಿಗ್ರಿಯಷ್ಟು ಏರಿಕೆಯಾದರೂ ಜಗತ್ತಿನ ಕಾಲುಭಾಗ ಭೂಮಿ ಒಣಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆ ಈ ಶತಮಾನದಲ್ಲಿಯೇ ಕರಗಬಹುದು: ವಿಜ್ಞಾನಿಗಳು ಮುನ್ನೆಚ್ಚರಿಕೆ
ಜಾಗತಿಕ ತಾಪಮಾನವನ್ನು ತಡೆಗಟ್ಟಲು ಅನೇಕ ದೇಶಗಳು ಪ್ರಯತ್ನಿಸುತ್ತಿದ್ದರೂ ಕೂಡ ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆ...

