ಜಾಗತಿಕ ಜಗಲಿ

ಭಾರತ, ಮೋದಿ ಮತ್ತು ಬಿಲಿಯನೇರ್ ಬಾಂಧವ್ಯ: ಅಮೆರಿಕಾ ಕಲಿಯಬೇಕಾದ ಪಾಠವೇನು? (ಜಾಗತಿಕ ಜಗಲಿ)
ಭಾರತ ಅಮೆರಿಕಾ ಜೊತೆಗಿನ ಸಂಬಂಧದಿಂದ ಹೂಡಿಕೆ, ಆಧುನಿಕ ತಂತ್ರಜ್ಞಾನಗಳನ್ನು ಗಳಿಸುವ ಮತ್ತು ಅಮೆರಿಕಾ ನಾಯಕತ್ವದೊಡನೆ ಆತ್ಮೀಯ ಬಾಂಧವ್ಯ ಹೊಂದುವ ಉದ್ದೇಶ ಹೊಂದಿದ್ದು, ಮಸ್ಕ್ ಭಾರತದ ಈ ನಿರೀಕ್ಷೆಗಳನ್ನೇ ಪ್ರತಿನಿಧಿಸುತ್ತಿದ್ದಾರೆ.

Hawala: ಕತ್ತಲ ಲೋಕದ ಬ್ಯಾಂಕಿಂಗ್ ಜಾಲ; ಡಿಜಿಟಲ್ ಜಗತ್ತಿನಲ್ಲಿ ಹವಾಲಾ ವ್ಯಾಪ್ತಿ ಎಷ್ಟು? (ಜಾಗತಿಕ ಜಗಲಿ)
ಹವಾಲಾ 8ನೇ ಶತಮಾನದ ಭಾರತದಲ್ಲಿ ಆರಂಭಗೊಂಡಿತು. ವ್ಯಾಪಾರಿಗಳು ಗಡಿಯಾಚೆಗಿನ ಹಣಕಾಸು ವ್ಯವಹಾರಗಳನ್ನು ಸುಲಭಗೊಳಿಸಲು ಇದನ್ನು ಬಳಸತೊಡಗಿದರು.

ಮೋದಿ ಕಾರ್ಯತಂತ್ರ: ಪಾಶ್ಚಾತ್ಯ ಸಹಯೋಗಿಗಳನ್ನು ಸಮಾಧಾನಿಸಲು ಉಕ್ರೇನ್ ಕಡೆ ಮೋದಿ ನಡೆ! (ಜಾಗತಿಕ ಜಗಲಿ)
ಅನಾಮಧೇಯ ಮೂಲಗಳ ಪ್ರಕಾರ, ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ನಡುವೆ ಸಂದೇಶ ವಿನಿಮಯ ನಡೆಸಲು ಭಾರತ ಒಪ್ಪಿದೆ.

