ದೇಶಜಾಗತಿಕ ಕಚ್ಚಾ ತೈಲದ ಬೆಲೆ ಇಳಿದಿದ್ದರೂ, ಕೇಂದ್ರ ಸರ್ಕಾರ ಯಾಕೆ ಇಂಧನ ದರ ಇಳಿಸಿಲ್ಲ- ಖರ್ಗೆ ವಾಗ್ದಾಳಿ
ಕಚ್ಚಾ ತೈಲ ಬೆಲೆ ದುಬಾರಿಯಾಗಿದ್ದಾಗ ಸಾರ್ವಜನಿಕರು ತೊಂದರೆ ಅನುಭವಿಸಿದರು. ಈಗ ಕಚ್ಚಾ ತೈಲ ಅಗ್ಗವಾಗಿದೆ, ಸಾರ್ವಜನಿಕರು ಇನ್ನೂ ಏಕೆ ಹೊರೆಯನ್ನು ಹೊರುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.