ವಿದೇಶಉದ್ವಿಗ್ನತೆ ನಿವಾರಣೆಗೆ ಶ್ರಮಿಸುವಂತೆ ಜಾಗತಿಕ ನಾಯಕರಿಗೆ ವಿಶ್ವಸಂಸ್ಥೆ ಮನವಿ
ಅಮೆರಿಕ ಪಡೆಗಳು ಇರಾನ್ ಸೇನಾ ಕಮಾಂಡರ್ ಖಾಸಿಂ ಸೊಲೈಮಾನಿ ಹತ್ಯೆ ನಡೆಸಿದ ನಂತರ ಉದ್ಬವವಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ನಿವಾರಣೆಗೆ ಶ್ರಮಿಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಿಶ್ವ ನಾಯಕರಿಗೆ ಮನವಿ ಮಾಡಿದ್ದಾರೆ