ವಿದೇಶಅಝಾರ್ ಗೆ ಜಾಗತಿಕ ಉಗ್ರ ಪಟ್ಟ,ಅಮೆರಿಕಾ- ಪಾಕಿಸ್ತಾನ ಸಂಬಂಧದ ಮೇಲೆ ಪರಿಣಾಮ ಬೀರದು- ಪಾಕ್ ರಾಯಬಾರಿ
ಮಸೂದ್ ಅಝಾರ್ ನನ್ನು ವಿಶ್ವಸಂಸ್ಥೆಯ ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರಿಸಿರುವುದರಿಂದ ಅಮೆರಿಕಾ ಹಾಗೂ ಪಾಕಿಸ್ತಾನದ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕಾದಲ್ಲಿನ ಪಾಕಿಸ್ತಾನ ರಾಯಬಾರಿ ಅಸಾದ್ ಮಜೀದ್ ಖಾನ್ ಹೇಳಿದ್ದಾರೆ.