ಜಾಗತಿಕ ಆರ್ಥಿಕ ಬೆಳವಣಿಗೆ

2023 ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತ, ಚೀನಾ ಅರ್ಧದಷ್ಟು ಕೊಡುಗೆ: ಐಎಂಎಫ್
2023 ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯ ಅರ್ಧದಷ್ಟು ಭಾಗವನ್ನು ಭಾರತ ಮತ್ತು ಚೀನಾ ಹೊಂದುವ ನಿರೀಕ್ಷೆಯಿದ್ದು, ಈ ವರ್ಷ ವಿಶ್ವ ಆರ್ಥಿಕತೆಯು ಶೇಕಡಾ 3 ಕ್ಕಿಂತ ಕಡಿಮೆ ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಐಎಂಎಫ್ ಮುಖ್ಯಸ್ಥರು ಗುರುವಾರ ಹೇಳಿದ್ದಾರೆ.

ವಿತ್ತ ಜಗತ್ತಿನ ವರ್ತಮಾನ ಪುಸ್ತಕ ಬಿಡುಗಡೆ
ಆರ್ಥಿಕ ಕ್ಷೇತ್ರದ ಲೇಖಕ, ಕನ್ನಡ ಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ ವಿತ್ತ ಜಗತ್ತಿನ ವರ್ತಮಾನ ಪುಸ್ತಕ ಆ.23 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು.

ವಿಶ್ವದ ಆರ್ಥಿಕ ಬೆಳವಣಿಗೆ ದಶಕದಲ್ಲಿಯೇ ಕಡಿಮೆ ಶೇ.3ಕ್ಕೆ ಕುಸಿಯಲಿದೆ: ಐಎಂಎಫ್
ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ 2019ರ ಜಾಗತಿಕ ಆರ್ಥಿಕ ಬೆಳವಣಿಗೆಯ ಮುನ್ನೋಟದಲ್ಲಿ ಅತಿದೊಡ್ಡ ಆರ್ಥಿಕತೆಗಳಾದ್ಯಂತ ವ್ಯಾಪಕ ಕುಸಿತವನ್ನು ಉಲ್ಲೇಖಿಸಿದೆ.

