ರಾಜ್ಯ2025ರಲ್ಲಿ 315 ಉಡಾವಣೆ: ಜಾಗತಿಕ ಅಂತರಿಕ್ಷ ಚಟುವಟಿಕೆಗಳ ದಾಖಲೆ ವರ್ಷ
ಈ ವರದಿಯನ್ನು ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಅಂತಾರಾಷ್ಟ್ರೀಯ ಸ್ಪೇಸ್ಕ್ರಾಫ್ಟ್ ಮಿಷನ್ ಆಪರೇಷನ್ಸ್ (SMOPS-2026) ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮುಖ್ಯವಾಗಿ ಅಂತರಿಕ್ಷ ಕಸದ ನಿರ್ವಹಣೆ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ.