ಜಾಂಟಿ s/o ಜಯರಾಜ್

ಜಾಂಟಿ S/O ಜಯರಾಜ್ ಚಿತ್ರದ ಟೀಸರ್

ಯಾವಾಗಲೂ ಕನ್ನಡ ಚಿತ್ರೋದ್ಯಮದ ಭಾಗವಾಗಿರಲು ಬಯಸುತ್ತಿದ್ದೆ: ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ
ನಂದ್ ರಾಜ್ ನಿರ್ದೇಶನದ ಜಾಂಟಿ s/o ಜಯರಾಜ್ ಚಿತ್ರದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿಶನ್ ಬಿಳಗಲಿ ಅಭಿನಯಿಸುತ್ತಿದ್ದಾರೆ. ನಟ ಧನಂಜಯ್ ಇತ್ತೀಚಿಗೆ ಈ ಚಿತ್ರಕ್ಕೆ ಚಾಲನೆ ನೀಡಿರುವ ಚಿತ್ರಕ್ಕೆ ಅಜಿತ್ ಜಯರಾಜ್ ಹಿರೋ ಆಗಿದ್ದು, ಕಿಶನ್ ಬಿಳಗಲಿ ಎರಡನೇ ಹಿರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

