ದೇಶಕೊಳಕು ಮನಸ್ಥಿತಿ: ರಾಧಾ-ಕೃಷ್ಣ, ತ್ರಿವರ್ಣ ಧ್ವಜ ರಂಗೋಲಿಯನ್ನು ಕಾಲಿನಿಂದ ಒರೆಸಿದ ಮುಸ್ಲಿಂ ಶಿಕ್ಷಕ; Video Viral
ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಕನ್ನೌಡ್ ಸರ್ಕಾರಿ ಕಾಲೇಜಿನಲ್ಲಿ ಮುಸ್ಲಿಂ ಶಿಕ್ಷಕನೊಬ್ಬನ ಕೊಳಕು ಕೃತ್ಯ ಬೆಳಕಿಗೆ ಬಂದಿದೆ. ಇದರಲ್ಲಿ ಶಿಕ್ಷಕ ತನ್ನ ಕಾಲುಗಳಿಂದ ದೇವರ ರಂಗೋಲಿ ಮತ್ತು ತ್ರಿವರ್ಣ ಧ್ವಜವನ್ನು ಅಳಿಸಿದ್ದಾನೆ.