ದೇಶಮುಂಬೈ ಆಡಿ ಕಾರು ಅಪಫಾತ: ಆರೋಪಿಯ ನ್ಯಾಯಾಂಗ ಬಂಧನ
ಕಳೆದ ಮಂಗಳವಾರ ಮಧ್ಯರಾತ್ರಿ ವೇಳೆ ತಮ್ಮ ಆಡಿ ಕ್ಯು3 ಕಾರನ್ನು ಟ್ಯಾಕ್ಸಿಯೊಂದಕ್ಕೆ ಅಪಘಾತಕ್ಕೀಡುಮಾಡಿ ಇಬ್ಬರ ಸಾವಿಗೆ ಕಾರಣರಾದ ಕಾರ್ಪೋರೇಟ್ ವಕೀಲೆ ಜಹನ್ವಿ ಗಡ್ಕರ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ಜೂನ್ 26ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ...