ದೇಶ'ನಿಷ್ಪಕ್ಷಪಾತ ಸುದ್ದಿ ನೀಡುವ ಮಾಧ್ಯಮಗಳು ಬೇಕು, ಸರ್ಕಾರದ ಸುಳ್ಳುಗಳ ಬಯಲು ಮಾಡುವ ಕರ್ತವ್ಯ ಬುದ್ಧಿಜೀವಿಗಳದ್ದು'
ಹಾಲಿ ಪರಿಸ್ಥಿತಿಯಲ್ಲಿ ನಿಷ್ಪಕ್ಷಪಾತ ಸುದ್ದಿ ನೀಡುವ ಮಾಧ್ಯಮಗಳು ನಮಗೆ ಬೇಕಾಗಿದ್ದು, ಸರ್ಕಾರದ ಸುಳ್ಳುಗಳ ಬಯಲು ಮಾಡುವ ಕರ್ತವ್ಯ ಸಾರ್ವಜನಿಕ ಬುದ್ಧಿಜೀವಿಗಳದ್ದಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.