ದೇಶಕೆನಡಾ ಪ್ರಧಾನಿ ಜಸ್ಟಿನ್ ಟ್ರಡೋ ಆರೋಪ ಅಸಂಬದ್ಧ: ಕೆನಡಾದ ಮಾಜಿ ಭಾರತೀಯ ರಾಯಭಾರಿ (ಸಂದರ್ಶನ)
ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ರಾಷ್ಟ್ರದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಆರೋಪವನ್ನು ಅಸಂಬದ್ಧ ಎಂದು ಕೆನಡಾದ ಮಾಜಿ ಭಾರತೀಯ ರಾಯಭಾರಿ ಅಧಿಕಾರಿ ವಿಷ್ಣು ಪ್ರಕಾಶ್ ಅವರು ಹೇಳಿದ್ದಾರೆ.