ರಾಜ್ಯಕೌತುಕ ಮೂಡಿಸುವ ಬಾಹ್ಯಾಕಾಶ ತಂತ್ರಜ್ಞಾನ: ನೆಹರೂ ತಾರಾಲಯದಲ್ಲಿ 'ಗಗನಯಾನ ಸ್ಕೈ ಶೋ' ಪ್ರದರ್ಶನ
ಯುವಜನರಿಗೆ ಭಾರತದ ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡಲು ಮತ್ತು ಅವರಲ್ಲಿ ಆಸಕ್ತಿ ಮೂಡಿಸಲು, ಅವರಿಗೆ ಪ್ರೇರಣೆ ನೀಡುವ ಸಲುವಾಗಿ ಜವಾಹರಲಾಲ್ ನೆಹರು ತಾರಾಲಯ (ಜೆಎನ್ಪಿ) ತನ್ನ ಸಭಾಂಗಣದಲ್ಲಿ ಇಂದಿನಿಂದ (ಭಾನುವಾರ) ಸ್ಕೈ ಶೋ ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಆರಂಭಿಸಿದೆ.