ದೇಶ'6 ನಿಮಿಷದಲ್ಲಿ ಶೇ.80ರಷ್ಟು ಚಾರ್ಜಿಂಗ್': ಅತಿ ವೇಗದ ಚಾರ್ಜಿಂಗ್ sodium-ion battery ಅಭಿವೃದ್ಧಿಪಡಿಸಿದ ಬೆಂಗಳೂರಿನ ವಿಜ್ಞಾನಿಗಳು
ಬೆಂಗಳೂರಿನ ಭಾರತೀಯ ವಿಜ್ಞಾನಿಗಳ ತಂಡವು NASICON-ಮಾದರಿಯ ಕ್ಯಾಥೋಡ್ ಮತ್ತು ಆನೋಡ್ ವಸ್ತುವನ್ನು ಆಧರಿಸಿದ ಸೂಪರ್-ಫಾಸ್ಟ್ ಚಾರ್ಜಿಂಗ್ ಸೋಡಿಯಂ-ಐಯಾನ್ ಬ್ಯಾಟರಿ (SIB) ಅನ್ನು ಅಭಿವೃದ್ಧಿಪಡಿಸಿದೆ.