ತಮಿಳುನಾಡಿನ ಚೆನ್ನೈನ ತ್ಯಾಗರಾಯನಗರ ರಾಧಾಕೃಷ್ಣನ್ ಸ್ಟ್ರೀಟ್ನಲ್ಲಿರುವ ಕರ್ನಾಟಕ ಮೂಲದ ಜವಳಿ ಉದ್ಯಮಿಯೊಬ್ಬರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.