ದೇಶ'ನಾನು ಜಲ್ಮುರಿ ತಿಂದಿದ್ದು ಟಿಎಂಸಿ ನಾಯಕರಿಗೆ ಮೆಣಸಿನ ಕಾಯಿ ಉರಿ ನೀಡುತ್ತಿದೆ': ಪ್ರಧಾನಿ ಮೋದಿ; Video
ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ಇಂದು ನಡೆದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ 50 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಈ ಬಾರಿ ಹಿಂಸಾಚಾರ ಅತ್ಯಲ್ಪ ಮಟ್ಟದಲ್ಲಿದೆ ಎಂದು ಹೇಳಿದರು.