ರಾಜ್ಯBengaluru Rain: ರಸ್ತೆಗಳಲ್ಲಿ ಕಾಲಿಡಲೂ ಜಾಗವಿಲ್ಲದೇ ಬುಲ್ಡೋಜರ್ ಏರಿಬಂದ ಶಾಸಕ ಬೈರತಿ ಬಸವರಾಜ್; ಬೋಟ್ ಗಳಲ್ಲಿ ಸಂಚರಿಸಲು ನೆಟ್ಟಿಗರ ಚಿಂತನೆ!
ಕೆಂಗೇರಿಯಲ್ಲಿ ಅತಿ ಹೆಚ್ಚು 132 ಮಿಮೀ ಮಳೆಯಾಗಿದ್ದು, ನಂತರ ಉತ್ತರ ಬೆಂಗಳೂರಿನ ವಡೇರಹಳ್ಳಿಯಲ್ಲಿ 131.5 ಮಿಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ಮೇಲ್ವಿಚಾರಣಾ ಕೋಶ ವರದಿ ಮಾಡಿದೆ.