ದೇಶಸೂಪರ್ ಸಾನಿಕ್ ಕ್ಷಿಪಣಿ ಬೆಂಬಲಿತ ಟೋರ್ಪೆಡೋ ವ್ಯವಸ್ಥೆ ಪರೀಕ್ಷೆ ಯಶಸ್ವಿ: ಭಾರತದ ಜಲಾಂತರ್ಗಾಮಿ ಯುದ್ಧನೌಕೆ ಸಾಮರ್ಥ್ಯ ಹೆಚ್ಚಳ
ಸೂಪರ್ ಸಾನಿಕ್ ಕ್ಷಿಪಣಿ ಬೆಂಬಲಿತ ಟಾರ್ಪಿಡೊ ವ್ಯವಸ್ಥೆ (ಸ್ಮಾರ್ಟ್) ನ್ನು ಭಾರತ ಒಡಿಶಾದ ಬಾಲಾಸೋರ್ ನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈಗ ದೇಶದ ಜಲಾಂತರ್ಗಾಮಿ ಯುದ್ಧ ನೌಕೆ ಸಾಮರ್ಥ್ಯ ಹೆಚ್ಚಳವಾಗಿದೆ.