ದೇಶನೇಪಾಳ ಜಲಪ್ರಳಯ ಬೆನ್ನಲ್ಲೇ ಸಿಕ್ಕಿಂಗೆ ಕಂಟಕ: 40 ಅಪಾಯಕಾರಿ ಹಿಮನದಿ ಸರೋವರಗಳು ಪತ್ತೆ; ಯಾವುದೇ ಕ್ಷಣದಲ್ಲಿ ಜಲಸ್ಫೋಟದ ಆತಂಕ..!
ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿಯ ಸಮೀಪ ಹಿಮನದಿ ಕುಸಿತದಿಂದ ಉಂಟಾದ ಭೀಕರ ಹಠಾತ್ ಪ್ರವಾಹದ ಹಿನ್ನೆಲೆಯಲ್ಲಿ ಸಿಕ್ಕಿಂನ ಈ ಮಾಹಿತಿ ಮಹತ್ವ ಪಡೆದುಕೊಂಡಿದೆ. ನೇಪಾಳದಲ್ಲಿ ಸಂಭವಿಸಿದ ಈ ದುರಂತದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ.