ಜಲಸಂಪನ್ಮೂಲ ಇಲಾಖೆ

ಜಲಸಂಪನ್ಮೂಲ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ: ಎಚ್.ಡಿ. ರೇವಣ್ಣ ಆರೋಪ
ವಿಶ್ವೇಶ್ವರಯ್ಯ ಜಲ ನಿಗಮ, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.

ಸಂಸತ್ ಅನುಮೋದನೆ ಇಲ್ಲದೆಯೆ ಜಲ ಸಂಪನ್ಮೂಲ ಸಚಿವಾಲಯದಿಂದ 4 ಸಾವಿರ ಕೋಟಿ ರು. ನಿಧಿ ಬಿಡುಗಡೆ!
ಸಂಸತ್ ಗಮನಕ್ಕೆ ತಾರದೇ ಸಂಸತ್ ಅನುಮೋದನೆ ಪಡೆಯದೇ ಕೇಂದ್ರ ಸರ್ಕಾರ ಬರೊಬ್ಬರಿ 4 ಸಾವಿರ ಕೋಟಿ ರು.ಗಳ ನಿಧಿಯನ್ನು ಬಿಡುಗಡೆ ಮಾಡಿರುವ ವಿಚಾರ ಇದೀಗ ಬಹಿರಂಗಗೊಂಡಿದೆ.

