ಜಲವಿದ್ಯುತ್ ಯೋಜನೆ

HDK ಆರಂಭಿಸಿದ್ದ ಜಲವಿದ್ಯುತ್ ಯೋಜನೆಗೆ ಮೇಕೆದಾಟು ಎಂದು ಮರುನಾಮಕರಣ ಮಾಡಿದ್ದಾರಷ್ಟೇ: ರೇವಣ್ಣ
ಸಮ್ಮಿಶ್ರ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾಗ ಜಲವಿದ್ಯುತ್ ಯೋಜನೆಯಡಿ 500 ಮೆಗಾ ವ್ಯಾಟ್ ಉತ್ಪಾದನೆಗೆ ಮುಂದಾಗಿ ವಿಸ್ತ್ರತ ಯೋಜನಾ ವರದಿ ತಯಾರಿಸಲಾಗಿತ್ತು.

ನೇಪಾಳ: ಭಾರತ ಅಭಿವೃದ್ಧಿಪಡಿಸಿದ್ದ ಜಲವಿದ್ಯುತ್ ಯೋಜನೆಯ ಘಟಕದ ಬಳಿ ಸ್ಫೋಟ; ಮೋದಿ ಭೇಟಿಗೂ ಮುನ್ನ ನಡೆದ ಘಟನೆ
ನೇಪಾಳದಲ್ಲಿ ಭಾರತದ ಸಹಕಾರದಿಂದ ಅಭಿವೃದ್ಧಿಪಡಿಸಿರುವ ಜಲವಿದ್ಯುತ್ ಯೋಜನೆಯ ಘಟಕದ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿದ್ದು, ಮೋದಿ ಭೇಟಿಗೂ ಮುನ್ನ ಈ ಘಟನೆ ನಡೆದಿದೆ.

ಜಮ್ಮು-ಕಾಶ್ಮೀರದಲ್ಲಿ ಜಲವಿದ್ಯುತ್ ಯೋಜನೆ ಕಾರ್ಯ ಸ್ಥಗಿತಗೊಳಿಸಲು ಭಾರತಕ್ಕೆ ಪಾಕ್ ತಾಕೀತು
ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಜಲವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಪಾಕಿಸ್ತಾನ ಭಾರತಕ್ಕೆ ತಾಕೀತು ಮಾಡಿದೆ. ಅಷ್ಟೇ ಅಲ್ಲದೇ ಈ ಕುರಿತು ವಿಶ್ವಬ್ಯಾಂಕ್ ನಿಂದಲೂ ಒತ್ತಡ ತರಲು ಯತ್ನಿಸಿದೆ.

