ವಿದೇಶಜಲಯುದ್ಧದ ಭ್ರಾಂತಿ ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಾರದು: ಚೀನಾ
ಬ್ರಹ್ಮಪುತ್ರ ಉಪನದಿಯ ನೀರನ್ನು ಭಾರತಕ್ಕೆ ಹಾಗಂತೆ ತಡೆಗಟ್ಟುವ ಮೂಲಕ ಭಾರತದ ವಿರುದ್ಧ ಜಲಯುದ್ಧ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕಿರುವ ಚೀನಾ, ಜಲಯುದ್ಧದ ಊಹಾಪೋಹಗಳು ಭಾರತದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಾರದು ಎಂದು ಹೇಳಿದೆ.