ರಾಜಕೀಯಕಾಂಗ್ರೆಸ್, ಬಿಜೆಪಿಗೆ ತಿರುಗೇಟು ನೀಡಲು ಜೆಡಿಎಸ್'ನಿಂದ ಜಲಧಾರೆ ಅಭಿಯಾನ
2023ರ ವಿಧಾನಸಭೆ ಚುನಾವಣೆ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಗೆ ತಂತ್ರ ರೂಪಿಸಲು ಜೆಡಿಎಸ್ ಮುಂದಾಗಿದೆ. ಈಗಾಗಲೇ ನೀರಾವರಿ ಯೋಜನೆಗಳ ಕುರಿತು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ವಾಗ್ದಾಳಿಗಳ ನಡೆಸುತ್ತಿದ್ದು, ಇದಕ್ಕೆ ತಿರುಗೇಟು ನೀಡುವ ಸಲುವಾಗಿ ಜೆಡಿಎಸ್ ಜಲಧಾರೆ ಅಭಿಯಾನವನ್ನು ಆರಂಭಿಸಿದೆ.