ರಾಜ್ಯಜಲಸಂಪನ್ಮೂಲ ಖಾತೆಗಾಗಿ ಶುರುವಾಯ್ತು ಲಾಬಿ: ಎಂ.ಬಿ ಪಾಟೀಲ್ ಗೆ ನೀಡುವಂತೆ ಒತ್ತಡ
ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳದಿದ್ದರೂ, ಜಲಸಂಪನ್ಮೂಲ ಖಾತೆಯನ್ನು ಎಂ ಬಿ ಪಾಟೀಲ್ಗೆ ಹಂಚಬೇಕೆಂಬ ಬೇಡಿಕೆಗಳು ಹೆಚ್ಚಾಗುತ್ತಿವೆ.