ರಾಜ್ಯ'ಕಾವೇರಿ ವಿವಾದ ನಿರ್ಣಯದಲ್ಲಿ ರಾಜಕಾರಣಿಗಳ ಪಾತ್ರ ಬೇಡ; ಮೇಕೆದಾಟು ಆಪತ್ತಿನ ಯೋಜನೆ': ಪ್ರೊ. ಟಿ.ವಿ.ರಾಮಚಂದ್ರ (ಸಂದರ್ಶನ)
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಜಾರಿ ಪರಿಹಾರವಾಗುತ್ತದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸುತ್ತಿದ್ದರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪರಿಸರ ವಿಜ್ಞಾನಗಳ ಕೇಂದ್ರದ ಪ್ರೊ.ಟಿ.ವಿ.ರಾಮಚಂದ್ರ ಇದು ದುರಂತ ಎಂದು ಹೇಳುತ್ತಾರೆ.