ರಾಜ್ಯರಾಜ್ಯದಲ್ಲಿ ಜಲ ಸಂಚಯ್ ಜನ್ ಭಾಗಿದರಿ ಅಭಿಯಾನ 2.0 ಯೋಜನೆ ಯಶಸ್ವಿ: 79 ಸಾವಿರ ಜಲ ಸಂರಕ್ಷಣಾ ಕಾರ್ಯಗಳಿಂದ 22.24 ಲಕ್ಷ ರೈತರಿಗೆ ಲಾಭ..!
2026 ಮಾರ್ಚ್ ವೇಳೆಗೆ ರಾಜ್ಯದಾದ್ಯಂತ 79,440ಕ್ಕೂ ಹೆಚ್ಚು ಜಲ ಸಂರಕ್ಷಣೆ ಮತ್ತು ಮರುಪೂರಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಇದರ ನೇರ ಪ್ರಯೋಜನವನ್ನು ಸುಮಾರು 22.24 ಲಕ್ಷ ರೈತರು ಪಡೆದಿದ್ದಾರೆ.