ಜಲ ವಿದ್ಯುತ್ ಉತ್ಪಾದನೆ

ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಳ: 3.63 ಗಿಗಾವ್ಯಾಟ್‌ನೊಂದಿಗೆ ಜಲವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿ!
ರಾಜ್ಯ

ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಳ: 3.63 ಗಿಗಾವ್ಯಾಟ್‌ನೊಂದಿಗೆ ಜಲವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿ!

ಸಚಿವಾಲಯದ ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಮಾರ್ಚ್ 30 ರಂದು ಭಾರತದ ವಾರ್ಷಿಕ ಇಂಧನ ಅಂಕಿಅಂಶ ವರದಿ (annual Energy Statistics India 2026) ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಮುಂಗಾರು ಕ್ಷೀಣ: ಜಲ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ
ರಾಜ್ಯ

ರಾಜ್ಯದಲ್ಲಿ ಮುಂಗಾರು ಕ್ಷೀಣ: ಜಲ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ

ನೈರುತ್ಯ ಮುಂಗಾರುವಿನ ಆರಂಭದ ತಿಂಗಳು ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

2 ರಿಂದ 12 ಗಂಟೆ ಲೋಡ್ ಶೆಡ್ಡಿಂಗ್?
ಜಿಲ್ಲಾ ಸುದ್ದಿ

2 ರಿಂದ 12 ಗಂಟೆ ಲೋಡ್ ಶೆಡ್ಡಿಂಗ್?

ರಾಜ್ಯವನ್ನು ಆವರಿಸುತ್ತಿರುವ ಭೀಕರ ಬರದ ಪರಿ ಣಾಮವಾಗಿ ಮಳೆಗಾಲದಲ್ಲೇ ಲೋಡ್ ಶೆಡ್ಡಿಂಗ್ ಕಾಟ ಅನುಭವಿಸುವ ಆತಂಕ...