ಸಿನಿಮಾ ಸುದ್ದಿವಿಜಯ್ ಮಿಲ್ಟನ್ ನಿರ್ದೇಶನದ ಶಿವಣ್ಣ ನಟನೆಯ ಚಿತ್ರದಲ್ಲಿ ’ದಿಯಾ' ನಾಯಕ ಪ್ರಥ್ವಿ
ಛಾಯಾಗ್ರಾಹಕ-ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರದಲ್ಲಿ"ಟಗರು" ಜೋಡೊಯಾದ ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಡಾಲಿ ಧನಂಜಯ್ ಮತ್ತೆ ಒಂದಾಗಿದ್ದು ಇದೀಗ ಈ ಚಿತ್ರಕ್ಕೆ ಪೃಥ್ವಿ ಅಂಬರ್ ಸಹ ಎಂಟ್ರಿ, ಕೊಡುತ್ತಿದ್ದಾರೆ.