ಜಯಾ ಬಚ್ಚನ್

'ನೀವು ಅದ್ಭುತ ಕಥೆಗಾರ್ತಿ' ಎಂದ ಜಯಾ ಬಚ್ಚನ್; ತಾಳ್ಮೆ ಕಳೆದುಕೊಂಡು ತಿರುಗೇಟು ಕೊಟ್ಟ ನಿರ್ಮಲಾ ಸೀತಾರಾಮನ್; Video
ಚಿತ್ರರಂಗಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಸಭೆ ಸಂಸದೆ ಜಯಾ ಬಚ್ಚನ್ ಮಾಡಿದ ಮನವಿಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಮನರಂಜನಾ ತೆರಿಗೆ ರಾಜ್ಯಗಳ ವ್ಯಾಪ್ತಿಗೆ ಸೇರಿದ್ದು, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಅಭಿಮಾನಿ ತಳ್ಳಿದ ಜಯಾ ಬಚ್ಚನ್: ಕಂಗನಾ ರಣಾವತ್ ಕಿಡಿ; ಹೇಳಿದ್ದು ಏನು?
ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, ಅತ್ಯಂತ ಸವಲತ್ತು ಪಡೆದ ಹಾಗೂ ಅತ್ಯಂತ ಹಾಳಾದ ಮಹಿಳೆ ಎಂದು ಟೀಕಿಸಿದ್ದಾರೆ.

ತಾಳ್ಮೆ ಕಳೆದುಕೊಂಡ ಜಯಾ ಬಚ್ಚನ್: ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ತಳ್ಳಿದ ಸಂಸದೆ; Video
ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ತಳ್ಳಿರುವ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

Watch | ದೀವಾರ್, ಶೋಲೆ 50ನೇ ವಾರ್ಷಿಕೋತ್ಸವ: ಅಂಚೆಚೀಟಿ ಬಿಡುಗಡೆಗೆ ಜಯಾ ಬಚ್ಚನ್ ಕೋರಿಕೆ

Watch | ಬಜೆಟ್‌ನಲ್ಲಿ ಚಿತ್ರೋದ್ಯಮಕ್ಕೆ ಏನೂ ಇಲ್ಲ; ಜಯಾ ಬಚ್ಚನ್ ಆಕ್ರೋಶ

Watch | ಮಹಾ ಕುಂಭ ಕಾಲ್ತುಳಿತ: ಶವಗಳನ್ನು ನೀರಿಗೆ ಎಸೆಯಲಾಗಿದೆ!

ಶವಗಳನ್ನು ನೀರಿಗೆ ಎಸೆಯಲಾಗಿದೆ: ಮಹಾಕುಂಭಮೇಳ ಕಾಲ್ತುಳಿತದ ಬಗ್ಗೆ ಹೊಸ ಬಾಂಬ್ ಸಿಡಿಸಿದ ಸಂಸದೆ Jaya Bachchan!
ಕಾಲ್ತುಳಿತದಲ್ಲಿ ಮೃತಪಟ್ಟವರ ಶವಗಳನ್ನು ನೀರಿಗೆ ಎಸೆಯಲಾಗಿದ್ದು, ಇದರಿಂದ ನೀರು ಕಲುಷಿತಗೊಂಡಿದೆ ಎಂದು ಜಯಾ ಬಚ್ಚನ್ ಆರೋಪಿಸಿದ್ದು ಈ ವಿಷಯದ ಬಗ್ಗೆ ಸರ್ಕಾರ ಮೌನ ವಹಿಸಿದೆ ಎಂದರು.

''ವ್ಯಂಗ್ಯ ಸಾಕು, ಕ್ಷಮೆ ಕೇಳಿ''; ಸ್ಪೀಕರ್ ಧಂಕರ್- ಜಯಾ ಬಚ್ಚನ್ ಜಟಾಪಟಿ

Jagdeep Dhankhar ಮಾತಿನ ಧಾಟಿ ಆಕ್ಷೇಪಾರ್ಹ, ಕ್ಷಮೆ ಕೇಳಬೇಕು: Jaya Bachchan
ಈ ವಾರದ ಆರಂಭದಲ್ಲೂ ಜಯಾ ಬಚ್ಚನ್ ಅವರನ್ನು ಸಂಸತ್ತಿನಲ್ಲಿ ಅಮಿತಾಬ್ ಬಚ್ಚನ್ ಅವರ ಹೆಸರನ್ನು ಸಂಬೋಧಿಸಿದ್ದಕ್ಕೆ ಅವರು ರಾಜ್ಯಸಭಾ ಉಪಾಧ್ಯಕ್ಷರೊಂದಿಗೆ ವಾಗ್ವಾದ ನಡೆಸಿದ್ದಾರೆ.

