ರಾಜ್ಯ2 ವರ್ಷದ ಬಳಿಕ ವೃದ್ಧೆಯನ್ನು ಕುಟುಂಬದೊಂದಿಗೆ ಸೇರಿಸಿದ ವೀರ ಯೋಧರು!
ಯಾವ ಸಿನಿಮಾಗೂ ಕಡಿಮೆಯಿಲ್ಲದ ಕಥೆಯಿದು. 2 ವರ್ಷಗಳ ಹಿಂದೆ ಹಾಸನದಲ್ಲಿ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರು ಅಸ್ಸಾಂನಲ್ಲಿ ಪತ್ತೆಯಾಗಿದ್ದು, ರೋಚಕ ಪ್ರಯಾಣ ನಡೆಸಿದ್ದ ಈಕೆಯನ್ನು ದೇಶದ ಗಡಿ ಕಾಯುವ ಯೋಧರು ಕುಟುಂಬದ ಮಡಿಲು ಸೇರಿಸಿದ್ದಾರೆ...