ಎರಡನೇ ಆ್ಯಂಟಿ-ಕೋವಿಡ್ ಬೂಸ್ಟರ್ ಡೋಸ್ (4ನೇ ಡೋಸ್)ನ ಅಗತ್ಯವಿಲ್ಲ ಎಂದು ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್ಜೆಐಸಿಎಸ್ಆರ್) ನಡೆಸಿದ ಅಧ್ಯಯನವು ತಿಳಿಸಿದೆ.