ರಾಜ್ಯ5 ಕಾರ್ಪೊರೇಷನ್ ಗಳಲ್ಲಿ ಸ್ಯಾಟಲೈಟ್ ಆಸ್ಪತ್ರೆ ಸ್ಥಾಪನೆಗೆ ಪ್ರಸ್ತಾವನೆ: ಜಯದೇವ ಸಂಸ್ಥೆ ನಿರ್ದೇಶಕರಾಗಿ ಡಾ. ಬಿ. ದಿನೇಶ್ ಅಧಿಕಾರ ಸ್ವೀಕಾರ
ಜಯದೇವದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸಾವಿರಕ್ಕಿಂತ ಕಡಿಮೆ ಇದ್ದ ವಾಕ್-ಇನ್ ರೋಗಿಗಳ ಸಂಖ್ಯೆ ಈಗ 2 ಸಾವಿರಕ್ಕೆ ತಲುಪುತ್ತಿವೆ.