ರಾಜಕೀಯಲೋಕಸಭಾ ಚುನಾವಣೆ: ಅನಂತಕುಮಾರ್ ಹೆಗಡೆ ಯೋಗ್ಯರಲ್ಲ; ಹೊಸಬರಿಗೆ ಅವಕಾಶ ಕೊಡಿ- ಹಿರಿಯ ಬಿಜೆಪಿ ಮುಖಂಡ
ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರು ತಮ್ಮ ಹುದ್ದೆಗೆ ಅನರ್ಹರು ಎಂದು ಆರೋಪಿಸಿರುವ ಬಿಜೆಪಿ ಹಿರಿಯ ಮುಖಂಡ ಜಯಂತ್ ತಿನಾಯ್ಕರ್ ಅವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದಂತೆ ಪಕ್ಷದ ಹೈಕಮಾಂಡ್ಗೆ ಒತ್ತಾಯಿಸಿದ್ದಾರೆ.