ವಿಶೇಷಕಲೆಗೆ ಧರ್ಮದ ಬೇಲಿ ಇಲ್ಲ: ಎಂಎ ಮೋಹಿನಿಯಾಟ್ಟಂನಲ್ಲಿ first rank ಪಡೆದ Muslim ಯುವತಿ, ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಜಮ್ಷೀನಾ ಜಮಾಲ್ ಯಶೋಗಾಥೆ..!
ಜಂಶೀನಾ 10 ನೇ ತರಗತಿಯಲ್ಲಿ ಓದುತ್ತಿದ್ದಾಗ ಕೇರಳ ನಟನಂ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಬಹುಮಾನ ಪಡೆದಿದ್ದರು. ಆ ಸಾಧನೆಯನ್ನು ಅವರ ಊರಿನ ಜುಮಾ ಮಸೀದಿಯೇ ಫ್ಲೆಕ್ಸ್ ಅಳವಡಿಸಿ ಸಂಭ್ರಮಿಸಿತ್ತು.