ಹವಾಮಾನ ವೈಪರೀತ್ಯದಿಂದಾಗಿ ಒಂದೆಡೆ ಭಾರಿ ಹಿಮಪಾತದಿಂದಾಗಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ನಲುಗುತ್ತಿರುವಂತೆಯೇ ಇತ್ತ ತೇವಾಂಶದಿಂದಾಗಿ ಸೋಮವಾರ ಭಾರಿ ಕುಸಿತ ಸಂಭವಿಸಿದೆ.