ದೇಶಜನಾದೇಶ ಮುಂದೆ ಚೆಲ್ಲಾಟ ಬೇಡ: ಒಮರ್ ಅಬ್ದುಲ್ಲಾ
ಪಾರದರ್ಶಕತೆ ಇರಬೇಕು. ಏನೇ ನಡೆದರೂ ಪಾರದರ್ಶಕವಾಗಿ ನಡೆಯಬೇಕು. ಜನಾದೇಶದ ಮುಂದೆ ಬೇರೆ ಯಾವುದೂ ನಡೆಯುವುದಿಲ್ಲ. ಇಂದು ಜನಾದೇಶ ಬಿಜೆಪಿ ವಿರುದ್ಧವಾಗಿದ್ದರೆ ಬಿಜೆಪಿ ಯಾವುದೇ ಕುತಂತ್ರ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಒಮರ್ ಅಬ್ದುಲ್ಲಾ ಶ್ರೀನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.