ರಾಜ್ಯಪೊನ್ನಂಪೇಟೆ ಗ್ರಾಮ ಪಂಚಾಯತ್ ಗೆ ಜಮ್ಮು-ಕಾಶ್ಮೀರದ 40 ಜನಪ್ರತಿನಿಧಿಗಳು ಭೇಟಿ, ಅಧ್ಯಯನ
ಜಮ್ಮು-ಕಾಶ್ಮೀರ ಪಂಚಾಯತ್ ರಾಜ್ ನ ಚುನಾಯಿತ ಪ್ರತಿನಿಧಿಗಳು ಕರ್ನಾಟಕದ ಪೊನ್ನಂಪೇಟೆ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಅಲ್ಲಿನ ಆಡಳಿತ ಪ್ರಕ್ರಿಯೆ ಅಧ್ಯಯನ ನಡೆಸಿದ್ದಾರೆ. ಜಮ್ಮು ಕಾಶ್ಮೀರದಿಂದ 40 ಕ್ಕೂ ಹೆಚ್ಚು ಪ್ರತಿನಿಧಿಗಳು ಪೊನ್ನಂಪೇಟೆ ಗ್ರಾಮ ಪಂಚಾಯತ್ ನಲ್ಲಿ ಜಾರಿಗೊಳಿಸಲಾದ ವಿವಿಧ ಯೋಜನೆಗಳು ಮತ್ತು ಯೋಜನಾ ಕಾಮಗಾರಿಗಳ ಬಗ್ಗೆ ತಿಳಿದುಕೊಂಡರು.