ಕ್ರಿಕೆಟ್ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಹಗರಣ: ಫಾರೂಖ್ ಅಬ್ದುಲ್ಲಾ ಸೇರಿ ನಾಲ್ವರ ವಿರುದ್ಧ ಜಾರ್ಜ್ ಶೀಟ್
ನಕಲಿ ಬ್ಯಾಂಕ್ ಖಾತೆ ಸೃಷ್ಟಿಸುವ ಮೂಲಕ ಜಮ್ಮು -ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಪಾರೂಖ್ ಅಬ್ದುಲ್ಲಾ ಸೇರಿ ನಾಲ್ವರ ವಿರುದ್ಧ ಸಿಬಿಐ ಇಂದು ಜಾರ್ಜ್ ಶೀಟ್ ದಾಖಲಿಸಿದೆ.