ಜಮ್ಮು

SIR ಸಂಬಂಧಿತ ಕೆಲಸಕ್ಕಾಗಿ ರಜೆಯ ಮೇಲೆ ಊರಿಗೆ ಮರಳಿದ್ದಾಗ ರಸ್ತೆ ಅಪಘಾತ; CISF ಯೋಧ ಸಾವು
ರಾಜ್ಯ

SIR ಸಂಬಂಧಿತ ಕೆಲಸಕ್ಕಾಗಿ ರಜೆಯ ಮೇಲೆ ಊರಿಗೆ ಮರಳಿದ್ದಾಗ ರಸ್ತೆ ಅಪಘಾತ; CISF ಯೋಧ ಸಾವು

ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದ ಪುತ್ಯೆ ನಿವಾಸಿ ಸೀತಾರಾಮ ಗೌಡ ಎಂದು ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಂತರರಾಜ್ಯ LeT ಮಾಡ್ಯೂಲ್ ಭೇದಿಸಿದ NIA; ಇಬ್ಬರು ಪಾಕ್ ಪ್ರಜೆಗಳು ಸೇರಿದಂತೆ ಐವರು ಉಗ್ರರ ಬಂಧನ
ದೇಶ

ಅಂತರರಾಜ್ಯ LeT ಮಾಡ್ಯೂಲ್ ಭೇದಿಸಿದ NIA; ಇಬ್ಬರು ಪಾಕ್ ಪ್ರಜೆಗಳು ಸೇರಿದಂತೆ ಐವರು ಉಗ್ರರ ಬಂಧನ

ನ್ಯಾಯಾಲಯವು ಎಲ್ಲಾ ಐದು ಬಂಧಿತ ಭಯೋತ್ಪಾದಕರನ್ನು ಎನ್ಐಎ ಕಸ್ಟಡಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ದೇವರೇ ನನ್ನನ್ನು ಬದುಕುಳಿಸಿದ': ಹತ್ಯೆ ಯತ್ನದ ನಂತರ ಫಾರೂಕ್ ಅಬ್ದುಲ್ಲಾ ಮೊದಲ ಪ್ರತಿಕ್ರಿಯೆ
ದೇಶ

'ದೇವರೇ ನನ್ನನ್ನು ಬದುಕುಳಿಸಿದ': ಹತ್ಯೆ ಯತ್ನದ ನಂತರ ಫಾರೂಕ್ ಅಬ್ದುಲ್ಲಾ ಮೊದಲ ಪ್ರತಿಕ್ರಿಯೆ

ದಾಳಿಕೋರ ನನ್ನ ಹತ್ತಿರವೇ ಬಂದಿದ್ದ. ಆದರೆ, ಕೊನೆಯ ಕ್ಷಣದಲ್ಲಿ, ಎನ್‌ಎಸ್‌ಜಿ ಸೇರಿದಂತೆ ಭದ್ರತಾ ಸಿಬ್ಬಂದಿ ಅವನನ್ನು ವಶಕ್ಕೆ ಪಡೆದರು. ತಕ್ಷಣ ನನ್ನನ್ನು ನನ್ನ ಕಾರಿನಲ್ಲಿ ಕೂರಿಸಿ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು.

ಜಮ್ಮು-ಕಾಶ್ಮೀರ: ಪೊಲೀಸರ ಮೇಲೆ ಹಲ್ಲೆ; ಬಾಲಾಪರಾಧಿ ಗೃಹದಿಂದ ಮೂವರು ಪಾಕ್ ಕೈದಿಗಳು ಪರಾರಿ..! Video
ದೇಶ

ಜಮ್ಮು-ಕಾಶ್ಮೀರ: ಪೊಲೀಸರ ಮೇಲೆ ಹಲ್ಲೆ; ಬಾಲಾಪರಾಧಿ ಗೃಹದಿಂದ ಮೂವರು ಪಾಕ್ ಕೈದಿಗಳು ಪರಾರಿ..! Video

ಮೂಲಗಳ ಪ್ರಕಾರ ಸಂಜೆ 5.05ರ ಸುಮಾರಿಗೆ ಜಮ್ಮುವಿನ ಆರ್​​ಎಸ್​ ಪುರದಲ್ಲಿರುವ ಜೈಲಿನಲ್ಲಿ ನಿಯೋಜಿಸಲಾಗಿದ್ದ ಪೊಲೀಸರ ಮೇಲೆ ದಾಳಿ ಮಾಡಿ ಮೂವರು ಕೈದಿಗಳು ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಜಮ್ಮುವಿನ NIA ಕಚೇರಿ ಬಳಿ ಚೀನಾ ನಿರ್ಮಿತ ರೈಫಲ್ ಟೆಲಿಸ್ಕೋಪ್ ಪತ್ತೆ; ಭದ್ರತೆ ಹೆಚ್ಚಳ
ದೇಶ

ಜಮ್ಮುವಿನ NIA ಕಚೇರಿ ಬಳಿ ಚೀನಾ ನಿರ್ಮಿತ ರೈಫಲ್ ಟೆಲಿಸ್ಕೋಪ್ ಪತ್ತೆ; ಭದ್ರತೆ ಹೆಚ್ಚಳ

ಪೊಲೀಸ್ ವಕ್ತಾರರ ಪ್ರಕಾರ, ರೈಫಲ್ ಮೇಲೆ ಅಳವಡಿಸಬಹುದಾದ ಈ ದೂರದರ್ಶಕವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಭದ್ರತಾ ವಿಭಾಗದ ಪ್ರಧಾನ ಕಚೇರಿ ಬಳಿಯ ಸಿಧ್ರಾ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ.

Jammu: ದೇಶ ವಿರೋಧಿ ಚಟುವಟಿಕೆ ಆರೋಪ, 'ಕಾಶ್ಮೀರ್ ಟೈಮ್ಸ್' ಕಚೇರಿ ಮೇಲೆ ದಾಳಿ; AK-47 ಕಾರ್ಟ್ರಿಡ್ಜ್‌ಗಳು ಪತ್ತೆ!
ದೇಶ

Jammu: ದೇಶ ವಿರೋಧಿ ಚಟುವಟಿಕೆ ಆರೋಪ, 'ಕಾಶ್ಮೀರ್ ಟೈಮ್ಸ್' ಕಚೇರಿ ಮೇಲೆ ದಾಳಿ; AK-47 ಕಾರ್ಟ್ರಿಡ್ಜ್‌ಗಳು ಪತ್ತೆ!

ಪಬ್ಲಿಕೇಷನ್ ಹಾಗೂ ಅದರ ಪ್ರವರ್ತಕರ ವಿರುದ್ಧ ಕೇಸ್ ದಾಖಲಿಸಿದ ನಂತರ ನ್ಯೂಸ್ ಪೇಪರ್ ಆವರಣದಲ್ಲಿ ರಾಜ್ಯ ತನಿಖಾ ಏಜೆನ್ಸಿ ಶೋಧ ಕಾರ್ಯ ನಡೆಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ

ಪ್ರವಾಹದಿಂದ ಭಾರತ-ಪಾಕ್ ಗಡಿಯ 110 ಕಿ.ಮೀ ಬೇಲಿ ಹಾನಿ; ಪಂಜಾಬ್, ಜಮ್ಮುನಲ್ಲಿ 90 BSF ಪೋಸ್ಟ್‌ ಜಲಾವೃತ
ದೇಶ

ಪ್ರವಾಹದಿಂದ ಭಾರತ-ಪಾಕ್ ಗಡಿಯ 110 ಕಿ.ಮೀ ಬೇಲಿ ಹಾನಿ; ಪಂಜಾಬ್, ಜಮ್ಮುನಲ್ಲಿ 90 BSF ಪೋಸ್ಟ್‌ ಜಲಾವೃತ

ಪ್ರವಾಹದಿಂದ ಹಾನಿಗೊಳಗಾದ 100 ಕಿ.ಮೀ. ಬೇಲಿಯಲ್ಲಿ, ಅಂತಾರಾಷ್ಟ್ರೀಯ ಗಡಿಯಲ್ಲಿ ಸುಮಾರು 80 ಕಿ.ಮೀ. ಬೇಲಿ ಪಂಜಾಬ್‌ನಲ್ಲಿ, ಸುಮಾರು 30 ಕಿ.ಮೀ. ಜಮ್ಮು ಪ್ರದೇಶದಲ್ಲಿದೆ. ಈ ಸ್ಥಳಗಳಲ್ಲಿನ ಬೇಲಿ ಮುಳುಗಿದೆ.

ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆಗೆ ಪ್ರವಾಹ ಭೀತಿ: ಚೆನಾಬ್, ಝೇಲಂನಲ್ಲಿ ಅಪಾಯದ ಮಟ್ಟ ಮೀರಿ ನೀರು; ಶಾಲೆಗಳಿಗೆ ರಜೆ, ಹೆದ್ದಾರಿ ಬಂದ್
ದೇಶ

ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆಗೆ ಪ್ರವಾಹ ಭೀತಿ: ಚೆನಾಬ್, ಝೇಲಂನಲ್ಲಿ ಅಪಾಯದ ಮಟ್ಟ ಮೀರಿ ನೀರು; ಶಾಲೆಗಳಿಗೆ ರಜೆ, ಹೆದ್ದಾರಿ ಬಂದ್

ಜಮ್ಮು ಮತ್ತು ಕಾಶ್ಮೀರದಲ್ಲಿ ನಿನ್ನೆಯಿಂದ ನಿರಂತರ ಮಳೆಯಾಗುತ್ತಿದೆ. ನಿನ್ನೆ ಬೆಳಗ್ಗೆ 8.30 ರಿಂದ ಇಂದು ಬೆಳಿಗ್ಗೆ 5.30 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮ್ಮು: ಹಠಾತ್ ಪ್ರವಾಹದಿಂದ ತತ್ತರ; ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ - Photos
ವೆಬ್ ಸ್ಟೋರೀಸ್

ಜಮ್ಮು: ಹಠಾತ್ ಪ್ರವಾಹದಿಂದ ತತ್ತರ; ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ - Photos