ದೇಶಜಮುಯಿ ಕೇಸ್ನಲ್ಲಿ ಪಾಪಿ ಮಗನ ಬೆನ್ನತ್ತಿ ಹೋದ ಪೊಲೀಸರಿಗೆ ಸಿಕ್ತು ಬಿಗ್ ಟ್ವಿಸ್ಟ್: 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಗಾರ ತಂದೆಯೂ ಅರೆಸ್ಟ್!
ಕರ್ಮ ಯಾರನ್ನೂ ಬಿಡುವುದಿಲ್ಲ, ಕಾಲ ಮಿಂಚಿದರೂ ಕರ್ಮ ಬೆಂಬಿಡದೆ ಕಾಡುತ್ತದೆ ಎಂಬ ಮಾತಿಗೆ ಜಮುಯಿ ಘಟನೆಯೇ ಸಾಕ್ಷಿ! ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಿಯನ್ನು ಹಿಡಿಯಲು ಹೋದ ಪೊಲೀಸರಿಗೆ 23 ವರ್ಷಗಳ ಹಿಂದೆ ಇಬ್ಬರು ಸಹೋದರರನ್ನು ಬಲಿಪಡೆದು ರಾಜಾರೋಷವಾಗಿ ಮೆರೆಯುತ್ತಿದ್ದ ಹಂತಕ ಸಿಕ್ಕಿದ್ದಾನೆ.