ಜಮಾಲಿಗುಡ್ಡ

ನನ್ನ ಕಡೆಯಿಂದ ಜಮಾಲಿಗುಡ್ಡ ಸಿನಿಮಾ ಮತ್ತೊಂದು ಪ್ರಯೋಗ: ನಟ ಡಾಲಿ ಧನಂಜಯ್
ನಟ ಹಾಗೂ ಚಿತ್ರ ನಿರ್ಮಾಪಕ ಧನಂಜಯ್‌ಗೆ 2022 ಬಿಡುವಿಲ್ಲದ ವರ್ಷವಾಗಿತ್ತು, ಈ ವರ್ಷ ಅವರ ಐದು ಸಿನಿಮಾಗಳು ಬಿಡುಗಡೆಯಾಗಿವೆ ಮತ್ತು ಅವರ ಆರನೇ ಚಿತ್ರವಾದ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಬಿಡುಗಡೆಗೆ ಸಜ್ಜಾಗಿದೆ. ಈ ಮೂಲಕ ಧನಂಜಯ್ ಅವರು ಈ ವರ್ಷವನ್ನು ಕೊನೆಗೊಳಿಸುತ್ತಿದ್ದಾರೆ.

ನಾನೊಬ್ಬ ಕಲಾವಿದ, ನಾಯಕನಲ್ಲ: ನಟ ಪ್ರಕಾಶ್ ರಾಜ್ ನನಗೆ ಪ್ರೇರಣೆ- ಯಶ್ ಶೆಟ್ಟಿ
ಮೂಲತಃ ಮೃದು ಸ್ವಭಾವದ ವ್ಯಕ್ತಿ, ಯಶ್ ಶೆಟ್ಟಿ ಜ್ವಲಂತಂನಲ್ಲಿ ಅಘೋರ ಪಾತ್ರದ ನಂತರ ಪ್ರಸಿದ್ಧಿಯಾದರು. ಅಂದಿನಿಂದ ಅವರು 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹೆಚ್ಚಾಗಿ ನೆಗೆಟಿವ್ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಜಮಾಲಿಗುಡ್ಡ ಚಿತ್ರದ ಟೀಸರ್
ನಟ ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ ಅಭಿನಯದ ಜಮಾಲಿಗುಡ್ಡ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕುಶಾಲ್ ಗೌಡ್ ನಿರ್ದೇಶಿಸಿದ್ದಾರೆ.

ಮಾನವೀಯತೆಯ ಶಕ್ತಿಯನ್ನು ಒತ್ತಿ ಹೇಳುತ್ತಿದೆ 'ಧನಂಜಯ್' ಅಭಿನಯದ ಜಮಾಲಿಗುಡ್ಡ ಟೀಸರ್
ನಟ ಧನಂಜಯ್ ನಟನೆಯ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾ ಡಿಸೆಂಬರ್ 30 ರಂದು ತೆರೆಗೆ ಬರಲಿದ್ದು, ಮಂಗಳವಾರ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಈ ವರ್ಷದಲ್ಲಿ ನಟ ರಾಕ್ಷಸ ಧನಂಜಯ್ ನಟನೆಯ ಕೊನೆಯ ಚಿತ್ರ ಇದಾಗಲಿದೆ.

