ದೇಶ"ನನ್ನನ್ನು ಕಾಪಾಡಿ", ಸುಷ್ಮಾ ಸ್ವರಾಜ್ ಗೆ ಜಬ್ ಹ್ಯಾರಿ ಮೆಟ್ ಸೆಜಾಲ್ ಚಿತ್ರ ನೋಡುತ್ತಿದ್ದ ವ್ಯಕ್ತಿಯ ಟ್ವೀಟ್
ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಗೆ ಟ್ವಿಟರ್ ಮೂಲಕ ದೇಶ-ವಿದೇಶಗಳಿಂದ ವಿವಿಧ ರೀತಿಯ ಮನವಿಗಳು ಬರುತ್ತಿರುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ "ಜಬ್ ಹ್ಯಾರಿ ಮೆಟ್ ಸೆಜಾಲ್" ಸಿನಿಮಾ ನೋಡುತ್ತಾ...