ಜಪಾನ್ ಕಂಪನಿ

ಜಪಾನ್ ಕಂಪನಿಗಳಿಗೆ 300 ಎಕರೆ ಭೂಮಿ ಮಂಜೂರು ಮಾಡಲು ಕರ್ನಾಟಕ ಸರ್ಕಾರ ನಿರ್ಧಾರ
ಜಪಾನಿನ ಕಂಪನಿಗಳಿಗೆ ಕರ್ನಾಟಕ ಸಂಪೂರ್ಣ ಬೆಂಬಲ ಕೊಡುವುದಾಗಿ ಭರವಸೆ ನೀಡಿದರು. ಜಪಾನ್ ನ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೂ ಈ ಭರವಸೆಯನ್ನು ವಿಸ್ತರಿಸಲಾಯಿತು.

Human Washing Machine: ಬಟನ್ ಒತ್ತಿದ್ರೆ ಸಾಕು ಸ್ನಾನ ಮಾಡಿಸಿ, ಮೈ ಒಣಗಿಸಿ ಕಳುಹಿಸುತ್ತೆ ಈ ಯಂತ್ರ..!
ಜಪಾನ್ನ ವಿಜ್ಞಾನಿಗಳ ತಂಡವು ಯಾರು ನಂಬಲಾಗದಂತಹ ಆವಿಷ್ಕಾರವೊಂದನ್ನು ಸಂಶೋಧನೆ ಮಾಡಿ, ಸೈ ಎನಿಸಿಕೊಂಡಿದೆ. ಅಲ್ಲಿನ ವಿಜ್ಞಾನಿಗಳು ಸ್ನಾನದ ಮಶಿನ್ ಕಂಡು ಹಿಡಿದಿದ್ದಾರೆ.

